Gurukula Educational Trust®, Koppal


"ಶಿಕ್ಷಣದ ಮೂಲಕ ಉತ್ತಮ ಸಮಾಜ ನಿರ್ಮಾಣದ ಗುರಿಯೊಂದಿಗೆ", ನಮ್ಮ ಪಾರಂಪರಿಕ ಮೌಲ್ಯಗಳು,ನಾಡು-ನುಡಿ ಮತ್ತು ಸಂಸ್ಕೃತಿಗಳಿಗೆ ಬದ್ಧವಾಗಿ ಆಧುನಿಕ ಶಿಕ್ಷಣ ನೀಡುವುದೇ ನಮ್ಮ ಧ್ಯೇಯ.
ಮೊದಲ ಹಂತದಲ್ಲಿ : -

·         ಆಯ್ದ ಬಡ ವಿಧ್ಯಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು. Computer ಶಿಕ್ಷಣ ನೀಡುವದು. ಮತ್ತು ಆಯ್ದ ಬಡ ವಿಧ್ಯಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ Computer ಶಿಕ್ಷಣ ನೀಡುವ ಉದ್ದೇಶ ಹೋದಿರುತ್ತದೆ.

·         Play Home & Baby Sitting ಗಳನ್ನು ಸ್ಥಾಪಿಸಿ, ಮಕ್ಕಳಿಗೆ ಆಧುನಿಕ ಶಿಕ್ಷಣಕ್ಕೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ಮಂತ್ರ, ಶ್ಲೋಕಗಳು, ಪುರಾಣ-ಪುಣ್ಯ ಕಥೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶ ಹೊಂದಿರುತ್ತದೆ.
ಎರಡನೇ ಹಂತವಾಗಿ : -

·         ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸುವುದು.

·         ಮಹಿಳಾ ಸಬಲೀಕರಣ ದೃಷ್ಟಿಯಿಂದ ಅತಿ ಕಡಿಮೆ ಶುಲ್ಕಕ್ಕೆ ಶಾಲಾ College ಗಳಲ್ಲಿ ಇರುವ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯ ಒದಗಿಸುವ ಉದ್ದೇಶ ಹೊಂದಿದೆ.
ಮೂರನೆ ಹಂತವಾಗಿ : -

·         ಪ್ರೌಢ ಶಾಲೆ ಮತ್ತು College ಗಳನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ.


Team Gurukula

Comments