Gurukula Educational Trust ®, Koppal
Gurukula Institute of Information Technology
A Computer Education Center 


We promised and now we are fulfilling it,
ಗುರುಕುಲ ಏಜ್ಯುಕೇಶನಲ್ ಟ್ರಸ್ಟ್(GET) ನ ಧ್ಯೇಯದಂತೆ ಎಲ್ಲರಿಗೂ ಅಧುನಿಕ ಶಿಕ್ಷಣ ನೀಡಬೇಕೆಂಬ ಉದ್ದೇಶದೋಂದಿಗೆ ಮೊದಲ ಹಂತವಾಗಿ Gurukula Institute of Information Technology (GIIT) ಎಂಬ Computer ಶಿಕ್ಷಣ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಿದೆ.
ಗುರುಕುಲ ಏಜ್ಯುಕೇಶನಲ್ ಟ್ರಸ್ಟ್(GET) ಮೊದಲೆ ನಿರ್ಧರಿಸಿದಂತೆ ಬರುವ ಜನವೇರಿ 2016 ರಂದು ಸ್ಥಾಪಿಸಲ್ಪಡುವ GIIT ಎಂಬ Computer ಶಿಕ್ಷಣ ಕೇಂದ್ರದಲ್ಲಿ 
ಮೊದಲನೇದಾಗಿ
·         ಆಯ್ದ ಬಡ ವಿಧ್ಯಾವಂತ ವಿದ್ಯಾರ್ಥಿಗಳಿಗೆ ಮತ್ತು ವಿಕಲಚೇತನರಿಗೆ ಉಚಿತವಾಗಿ Computer ಶಿಕ್ಷಣ ನೀಡುವದು
(T&C Apply) ಮತ್ತು Job Placement Cell ನ ಅಡಿಯಲ್ಲಿ ಶೇಕಡಾ ೧೦೦% ರಷ್ಟು ಉದ್ಯೋಗ ಕೊಡಿಸುವಲ್ಲಿ ಪ್ರಯತ್ನಿಸುವದು ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದು.
ಎರಡೆನೇಯದಾಗಿ
·         Commerce, B.com ಓದಿದ ವಿದ್ಯಾರ್ಥಿಗಳಿಗೆ ಪರಿಣಿತರಿಂದ Professional Tally ಬೋದನೆ ಮಾಡಿಸಿ ಜೊತೆಗೆ Personality Development, Spoken English, Soft Skills ಗಳ ತರಬೇತಿ ನೀಡಿ Job Placement Cell ನ ಅಡಿ ಉದ್ಯೋಗ ದೊರಕುವಂತೆ ಮಾಡುವದು.
ಮೂರನೇಯದಾಗಿ
·         ಗ್ರಾಮೀಣ ವಿದ್ಯಾರ್ಥಿಗಳಿಗೆ GIIT ನಲ್ಲಿ ವಿಷೆಶವಾದ Course ಗಳಿಗೇ ಶೇಕಡಾ 25% ರಷ್ಟು ಕಡಿತಗೋಳಿಸಲಾಗುವದು
ಮತ್ತು
ಮಹೀಳಾ ಸಬಲೀಕರಣದ ದೃಷ್ಟಿಯಿಂದ ವಿಧ್ಯಾರ್ಥಿನಿಯರಿಗೆ ಮತ್ತು ಮಹಿಳೆಯರಿಗೆ ಪ್ರತಿ Course ಗಳ ಮೇಲೆ ಕಡಿತಗೋಳಿಸಿ Computer ಶಿಕ್ಷಣ ಪಡೆಯುವಂತೆ ಪ್ರೋತ್ಸಾಹಿಸುವದು.
NOTE
·         GIIT ಅಲ್ಲಿ Job Placement Cell ತೇರದು GIIT ಅಲ್ಲಿ Computer ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯುವಂತೆ ಮಾಡುವದು.
·         GIIT ನಲ್ಲಿ computer ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಗುರುಕುಲ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸುವದು.
·         ಆಯ್ದ Course ಗಳಿಗೇ Bengaluru ನ Sent Johns School ನಲ್ಲಿ English Trainee ಅವರಿಂದ Spoken English and Soft Skills ನ ವಿಷೇಶ ಕಾರ್ಯಗಾರವಿರುತ್ತದೆ.
·         ವಿದ್ಯಾರ್ಥಿಗಳಿಗೆ ತಮಗೆ ಬೇಕಾದ Couse ಗಳನ್ನು ಆಯ್ಕೇ ಮಾಡಲು ಮತ್ತು ಕಲಿಯಲು ಇಷ್ಠವಿರುವ  Subject ಅನ್ನು ಆಯ್ಕೇ ಮಾಡಿಕೊಳ್ಳುವ ಅವಕಾಶವಿರುತ್ತದೆ.

Comments